Wednesday, 31 August 2011

Tulaja Bhavani Temple, Tulajapurhttp://osmanabad.nic.in/html/temple.html

Tulaja Bhavani Temple, Tulajapur link

Dasara Utsava 2011

ದಿನಾಂಕ 27/09/11 ರಿಂದ 06/10/2011 ರ ವರೆಗೆ ಶ್ರೀ ಅಂಬಾ ಭವಾನಿ ದೇವಸ್ಥಾನ, ಶಹಾಬಜಾರ ಗುಲ್ಬರ್ಗ ದಲ್ಲಿ 'ದಸರಾ ವೈಭವ 2011' ಜರುಗಲಿದೆ. ಉತ್ಸವದ ನಿಮ್ಮಿತ್ತ ವಿಶೇಷ ಮಹಾ ಅಲಂಕಾರ ಪೂಜೆಗಳು, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. 

ವಿವರವಾದ ಮಾಹಿತಿ ಸಧ್ಯದಲ್ಲಿಯೇ ಪ್ರಕಟಿಸಲಾಗುವುದು. 

-ಕಾರ್ಯದರ್ಶಿ 

Few Clips of Dasara Vaibhava 2009 & 2010











Calender 2011 Released